‏ Exodus 17:7

7“ಯೆಹೋವ ದೇವರು ತಮ್ಮ ಮಧ್ಯದಲ್ಲಿ ಇದ್ದಾನೋ ಇಲ್ಲವೋ,” ಎಂದು ಜನರು ಪರೀಕ್ಷಿಸಿದ್ದರಿಂದ ಮೋಶೆ ಆ ಸ್ಥಳಕ್ಕೆ ಮಸ್ಸಾ
ಮಸ್ಸಾ ಎಂದರೆ ಪರೀಕ್ಷೆ
ಎಂದು ಹೆಸರಿಟ್ಟನು. ಅಲ್ಲಿ ಇಸ್ರಾಯೇಲರು ತನ್ನೊಡನೆ ವಿವಾದ ಮಾಡಿದ್ದರಿಂದ ಮೆರೀಬಾ
ಮೆರೀಬಾ ಎಂದರೆ ಜಗಳ
ಎಂತಲೂ ಹೆಸರಿಟ್ಟನು.
Copyright information for KanKSB