‏ Exodus 20:12-16

12ನಿನ್ನ ದೇವರಾದ ಯೆಹೋವ ದೇವರು ನಿನಗೆ ಕೊಡುವ ದೇಶದಲ್ಲಿ ನೀನು ಬಹುಕಾಲ ಬಾಳುವಂತೆ ನಿನ್ನ ತಂದೆತಾಯಿಗಳನ್ನು ಗೌರವಿಸು.
13ಕೊಲೆ ಮಾಡಬೇಡ.
14ವ್ಯಭಿಚಾರ ಮಾಡಬೇಡ.
15ಕದಿಯಬೇಡ.
16ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳಬೇಡ.
Copyright information for KanKSB