Genesis 17:5
5ಇನ್ನು ಮುಂದೆ, ‘ಅಬ್ರಾಮ್’ ▼▼ಅಬ್ರಾಮ್ ಅಂದರೆ
ಉದಾತ್ತ ತಂದೆ ಎಂದು ನಿನಗೆ ಹೆಸರಿರುವುದಿಲ್ಲ. ನಿನ್ನ ಹೆಸರು, ‘ಅಬ್ರಹಾಮ ▼▼ಅಬ್ರಹಾಮ ಅಂದರೆ
ಅನೇಕ ರಾಷ್ಟ್ರಗಳ ತಂದೆ ’ ಎಂದು ಇರುವುದು. ಏಕೆಂದರೆ ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆಯನ್ನಾಗಿ ಮಾಡಿದ್ದೇನೆ.
Copyright information for
KanKSB