‏ Isaiah 22:13

13ಆದರೆ ಉತ್ಸಾಹವು, ಸಂತೋಷವು,
ದನ ಕೊಳ್ಳುವುದು, ಕುರಿ ಕಡಿಯುವುದು,
ಮಾಂಸವನ್ನು ತಿನ್ನುವುದು, ದ್ರಾಕ್ಷಾರಸ ಕುಡಿಯುವುದು,
ನಾಳೆ ಸಾಯುತ್ತೇವೆಂದು ತಿಂದು
ಕುಡಿಯುವುದೇ ನಿಮ್ಮ ಕಾರ್ಯ.
Copyright information for KanKSB