‏ Jeremiah 10:7

7ಓ ಜನಾಂಗಗಳ ಅರಸರಾದವರೇ,
ನಿಮಗೆ ಭಯಪಡದವನ್ಯಾರು?
ಏಕೆಂದರೆ, ನಿಮಗೆ ಅದು ಸಲ್ಲತಕ್ಕದ್ದು.
ಏಕೆಂದರೆ, ಜನಾಂಗಗಳ ಎಲ್ಲಾ ಜ್ಞಾನಿಗಳಲ್ಲಿಯೂ,
ಅವುಗಳ ಎಲ್ಲಾ ರಾಜ್ಯಗಳಲ್ಲಿಯೂ
ನಿಮ್ಮ ಹಾಗೆ ಯಾರೂ ಇಲ್ಲ.
Copyright information for KanKSB