‏ Micah 5:2

2ಆದರೆ ಎಫ್ರಾತದ ಬೇತ್ಲೆಹೇಮೇ,
ನೀನು ಯೆಹೂದದ ಗೋತ್ರಗಳಲ್ಲಿ ಸಣ್ಣದಾಗಿದ್ದರೂ
ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು
ನಿನ್ನೊಳಗಿಂದ ನನಗಾಗಿ ಹೊರಡುವನು.
ಆತನ ಮೂಲವು ಪೂರ್ವದಿಂದಲೂ
ಅನಾದಿ ಕಾಲದಿಂದಲೂ ಆದದ್ದು.
Copyright information for KanKSB