‏ 1 Chronicles 24:7-18

7ಮೊದಲನೆಯ ಚೀಟು ಯೆಹೋಯಾರೀಬನಿಗೆ ಬಿದ್ದಿತು;
ಎರಡನೆಯದು ಯೆದಾಯನಿಗೆ,
8ಮೂರನೆಯದು ಹಾರಿಮನಿಗೆ;
ನಾಲ್ಕನೆಯದು ಸೆಯೋರೀಮನಿಗೆ;
9ಐದನೆಯದು ಮಲ್ಕೀಯನಿಗೆ;
ಆರನೆಯದು ಮಿಯಾಮಿನನಿಗೆ;
10ಏಳನೆಯದು ಹಕ್ಕೋಚನಿಗೆ;
ಎಂಟನೆಯದು ಅಬೀಯನಿಗೆ;
11ಒಂಬತ್ತನೆಯದು ಯೆಷೂವನಿಗೆ;
ಹತ್ತನೆಯದು ಶೇಕನ್ಯನಿಗೆ;
12ಹನ್ನೊಂದನೆಯದು ಎಲ್ಯಾಷೀಬನಿಗೆ;
ಹನ್ನೆರಡನೆಯದು ಯಾಕೀಮನಿಗೆ,
13ಹದಿಮೂರನೆಯದು ಹುಪ್ಪನಿಗೆ;
ಹದಿನಾಲ್ಕನೆಯದು ಯೆಷೆಬಾಬನಿಗೆ;
14ಹದಿನೈದನೆಯದು ಬಿಲ್ಗನಿಗೆ;
ಹದಿನಾರನೆಯದು ಇಮ್ಮೇರನಿಗೆ;
15ಹದಿನೇಳನೆಯದು ಹೇಜೀರನಿಗೆ;
ಹದಿನೆಂಟನೆಯದು ಹಪಿಚ್ಚೇಚನಿಗೆ;
16ಹತ್ತೊಂಬತ್ತನೆಯದು ಪೆತಹ್ಯನಿಗೆ;
ಇಪ್ಪತ್ತನೆಯದು ಯೆಹೆಜ್ಕೇಲನಿಗೆ;
17ಇಪ್ಪತ್ತೊಂದನೆಯದು ಯಾಕೀನನಿಗೆ;
ಇಪ್ಪತ್ತೆರಡನೆಯದು ಗಾಮೂಲನಿಗೆ;
18ಇಪ್ಪತ್ಮೂರನೆಯದು ದೆಲಾಯನಿಗೆ;
ಇಪ್ಪತ್ನಾಲ್ಕನೆಯದು ಮಾಜ್ಯನಿಗೆ.
Copyright information for KanKSB