‏ Hosea 10:8

8ಇಸ್ರಾಯೇಲಿನ ಪಾಪಕ್ಕೆ
ಆಸ್ಪದವಾದ ಆವೆನಿನ ಉನ್ನತ ಪೂಜಾಸ್ಥಳಗಳು ಹಾಳಾಗಿ ಹೋಗುವುವು.
ಮುಳ್ಳುಗಿಡಗಳೂ, ಕಳೆಗಳೂ
ಬಲಿಪೀಠಗಳ ಮೇಲೆ ಬೆಳೆಯುವುವು.
ಜನರು ಬೆಟ್ಟಗಳಿಗೆ, “ನಮ್ಮ ಮೇಲೆ ಬೀಳಿರಿ!
ಗುಡ್ಡಗಳಿಗೆ, ನಮ್ಮನ್ನು ಮುಚ್ಚಿಕೊಳ್ಳಿರಿ!” ಎನ್ನುವರು.
Copyright information for KanKSB