‏ Hosea 4:15

15“ಇಸ್ರಾಯೇಲೇ, ನೀನು ವ್ಯಭಿಚಾರ ಮಾಡಿದರೂ,
ಯೆಹೂದವು ಆ ದೋಷಕ್ಕೆ ಒಳಗಾಗದಿರಲಿ.

“ಗಿಲ್ಗಾಲಿಗೆ ಹೋಗದೆ,
ಇಲ್ಲವೆ ಬೇತಾವೆನಿಗೆ ಏರದೇ,
‘ಯೆಹೋವ ದೇವರ ಜೀವದಾಣೆ,’ ಎಂದು ಪ್ರಮಾಣ ಮಾಡದೆ ಇರಲಿ.
Copyright information for KanKSB