Isaiah 6:10
10ತಮ್ಮ ಕಣ್ಣುಗಳಿಂದ ನೋಡದಂತೆಯೂ,
ತಮ್ಮ ಕಿವಿಗಳಿಂದ ಕೇಳದಂತೆಯೂ,
ತಮ್ಮ ಹೃದಯದಿಂದ ಗ್ರಹಿಸಿ
ತಿರುಗಿಕೊಂಡು ಸ್ವಸ್ಥವಾಗದಂತೆಯೂ
ಈ ಜನರ ಹೃದಯವನ್ನು ಕಠಿಣಗೊಳಿಸಿ,
ಅವರ ಕಿವಿಯನ್ನು ಮಂದಗೊಳಿಸಿ,
ಅವರ ಕಣ್ಣುಗಳನ್ನು ಮೊಬ್ಬಾಗಿಸು,”
ಎಂದು ನನಗೆ ಹೇಳಿದರು.
Copyright information for
KanKSB