‏ Isaiah 65:17

ಹೊಸ ಆಕಾಶವೂ, ಹೊಸ ಭೂಮಿಯೂ

17“ನಾನು ಹೊಸ ಆಕಾಶವನ್ನೂ,
ಹೊಸ ಭೂಮಿಯನ್ನೂ ಸೃಷ್ಟಿಸುತ್ತೇನೆ.
ಮುಂಚಿನವುಗಳು ಜ್ಞಾಪಕದಲ್ಲಿರುವುದಿಲ್ಲ
ಇಲ್ಲವೆ ಅವು ಸ್ಮರಣೆಗೆ ಬರುವುದಿಲ್ಲ.
Copyright information for KanKSB