‏ Psalms 110:4

4“ನೀವು ಸದಾಕಾಲವೂ ಮೆಲ್ಕಿಜೆದೇಕನ
ಕ್ರಮದ ಯಾಜಕರಾಗಿದ್ದೀರಿ,”
ಎಂದು ಯೆಹೋವ ದೇವರು ಆಣೆಯಿಟ್ಟು ಹೇಳಿದ್ದಾರೆ.
ಅವರು ತಮ್ಮ ಮನಸ್ಸನ್ನು ಬದಲಾಯಿಸರು.
Copyright information for KanKSB