‏ Psalms 5:9

9ಅವರ ಬಾಯಿಯಲ್ಲಿ ಯಥಾರ್ಥ ಮಾತು ಒಂದೂ ಇಲ್ಲ;
ಅವರ ಹೃದಯವು ನಾಶನದಿಂದ ತುಂಬಿದೆ.
ಅವರ ಗಂಟಲು ತೆರೆದ ಸಮಾಧಿಯೇ;
ತಮ್ಮ ನಾಲಿಗೆಯಿಂದ ಮುಖಸ್ತುತಿ ಮಾಡುತ್ತಾರೆ.
Copyright information for KanKSB