‏ Psalms 69:4

4ಕಾರಣವಿಲ್ಲದೆ ನನ್ನನ್ನು ದ್ವೇಷಿಸುವವರು
ನನ್ನ ತಲೆಗೂದಲುಗಳಿಗಿಂತ ಹೆಚ್ಚಾಗಿದ್ದಾರೆ.
ನನ್ನನ್ನು ನಾಶಮಾಡ ಬಯಸುವವರೂ
ಕಾರಣವಿಲ್ಲದೆ ನನಗೆ ಶತ್ರುಗಳಾಗಿದ್ದಾರೆ.
ನಾನು ಅಪಹರಿಸದಿದ್ದರೂ
ದಂಡ ಕೊಡಬೇಕಾಯಿತು.
Copyright information for KanKSB